Friday, September 3, 2021

CEDOK

ತರಬೇತಿ ಕಾರ್ಯಕ್ರಮಗಳು

ಸಿಡಾಕ್ಕಾರ್ಯಕ್ರಮಗಳು :

ನಮ್ಮ ಸಂಸ್ಥೆಯ ಏರ್ಪಡಿಸಿರುವ ಪ್ರಮುಖ ಕಾರ್ಯಕ್ರಮಗಳು ಕೆಳಗಿನಂತಿರುತ್ತವೆ

1.              ಉದ್ಯಮಶೀಲತೆ ಜಾಗೃತಿ ಕಾರ್ಯಕ್ರಮಗಳು (ಎಲ್ಲ ವರ್ಗದವರಿಗೆ)

2.    ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳು (ಎಲ್ಲ ವರ್ಗದವರಿಗೆ)

3.    ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳು (ಕಿರು/ಗ್ರಾಮೀಣ ಉದ್ಯಮ)

4.    ತರಬೇತುದಾರರ ತರಬೇತಿ ಕಾರ್ಯಕ್ರಮ

5.    ಬೋಧಕರ ಅಭಿವೃದ್ಧಿ ಕಾರ್ಯಕ್ರಮ

6.    ವ್ಯಾಪಾರ ಅವಕಾಶಗಳ ಗುರುತಿಸುವಿಕೆ

7.    ಯೋಜನಾ ವರದಿಗಳನ್ನು ತಯಾರಿಸುವುದು.

8.    ಸಣ್ಣ ಉದ್ದಿಮೆಗಳ ನಿರ್ಧಾರ ಕೈಗೊಳ್ಳುವ ತಂತ್ರಜ್ಞಾನ.

ಕಾರ್ಯಕ್ರಮದಲ್ಲಿ ಯಾರು ಭಾಗವಹಿಸಬಹುದು:


ವ್ಯಾಪಾರ ಅಥವಾ ಕೈಗಾರಿಕಾ ಕ್ಷೇತ್ರದಲ್ಲಿ ಯಾವ ಅನುಭವವೂ ಇಲ್ಲದ ಜೊತೆಗೆ ಕುಟುಂಬದ ಬೆಂಬಲವೂ ಇರದ ವ್ಯಕ್ತಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಸಿಡಾಕ್ ಹಮ್ಮಿಕೊಳ್ಳುತ್ತದೆ. ಪ್ರತಿನಿಧಿಗಳಿಗೆ ಅಗತ್ಯ ಮಾಹಿತಿ ಒದಗಿಸುವ ಅತ್ಯುತ್ತಮ ಕಾರ್ಯಕ್ರಮಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸುತ್ತದೆ. ಮಧ್ಯಮ ಮಟ್ಟದ ವ್ಯವಸ್ಥಾಪಕರು, ಉಪಾಧ್ಯಾಯರು, ಲೆಕ್ಕಿಗರು, ವ್ಯಾಪಾರಸ್ಥರು, ತಾಂತ್ರಿಕ ಹಾಗೂ ತಾಂತ್ರಿಕೇತರ ವಿದ್ಯಾಸಂಸ್ಥೆಗಳ ಹೊಸ ಪದವೀಧರರೂ, ಕಸಬುದಾರರು ಶಾಲೆ ಹಾಗೂ ಕಾಲೇಜು ಶಿಕ್ಷಣದಿಂದ ವಂಚಿತರಾದವರು, ಮಹಿಳೆಯರು, ಹಿಂದುಳಿದ ವರ್ಗದವರು ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ

 

ಬೋಧಕರು:
ಸೂಕ್ತ ಅರ್ಹತೆಗಳು ಮತ್ತು ತರಬೇತಿಯೊಂದಿಗೆ ಸಿಡಾಕ್ ಸಂಸ್ಥೆಯು ಹೆಚ್ಚಿನ ಅನುಭವಿ ಅಧ್ಯಾಪಕ ಸದಸ್ಯರನ್ನು ಹೊಂದಿದೆ. ಉದ್ಯಮ, ವ್ಯಾಪಾರ ಮತ್ತು ಸರ್ಕಾರಿ ಸಂಸ್ಥೆಗಳೊ0ದಿಗೆ ನಿಯಮಿತವಾಗಿ ಸಮಾಲೋಚಿಸಿ, ಉದ್ಯಮಶೀಲತಾ ಪ್ರೇರಣೆ, ಯೋಜನಾ ಅವಕಾಶ ಮಾರ್ಗದರ್ಶನ, ಸಣ್ಣ ಉದ್ಯಮ ನಿರ್ವಹಣೆ, ಯೋಜನಾ ನಿರ್ವಹಣೆ, ಸೂಕ್ಷ್ಮ ಉದ್ಯಮ ರಚನೆ, ಗುಂಪು ಉದ್ಯಮಶೀಲತೆ, ಯೋಜನಾ ಮೌಲ್ಯಮಾಪನ ಮತ್ತು ಸೂಕ್ಷ್ಮ ಹಣಕಾಸು ಇತ್ಯಾದಿ ಪ್ರಪಂಚದ ಇತ್ತೀಚಿನ ವಾಸ್ತವತೆಯನ್ನು ಅರಿತುಕೊಳ್ಳಲು ತರಗತಿಗಳಲ್ಲಿ ತರಬೇತಿಯನ್ನು ನೀಡುತ್ತಾರೆ

Contact Districtwise Officers and arrange awareness programs on Entrepreneurships, Startups, Self Employment for GFGC Students 

List of officers of CEDOK

 

Sl. No

Name of the officers

Districts

Email ID and Contact Nos.

 

 

1

 

M. S. Madhu, Joint Director

Bangalore(U)

 

stedcnagar@gmail.com 7760145784

Bangalore(R)

Kolar

Chikballapur

 

 

2

 

R. P. Patil Joint Director

Davangere

 

cedokdddvg@gmail.com 9845145541

Shivamogga

Chitradurga

Haveri

 

3

A. D. Baleri Joint Director

Mangalore

arvindbaleri@gmail.com 9945729807

Udupi

 

 

4

 

 

M. Manjunathswamy Joint Director

Mysore

 

 

mmswamy.cedok@gmail.com 9481543245

Hassan

Chamarajnagar

Chikmagalur

Kodagu

 

5

 

S. Ashwini Joint Director

Ramanagara

 

cedok.ashwini@gmail.com 9844346777

Mandya

Tumkuru

 

 

 

6

 

 

G. U. Huded Joint Director

Kalburagi

 

 

hudedgu@gmail.com 9986332736

Bellary

Bidar

Koppal

Yadgir

Raichur

7

B. M. Gotur Joint Director

Belagavi

cedokbelagavi@gmail.com 9448248063

 

8

C.H. Angadi Joint Director

Dharwad

angadich@gmail.com 9880347072

Gadag

 

9

S. B. Bellary Joint Director

Vijaypura

cedokbjp@rediffmail.com 8762483478

Bagalkot

10

S.V. Yaligar, Deputy Director

Uttar Kannada

shivnandvy@gmail.com 9448812974


Training Programs

A WIDE SPECTRUM OF PROGRAMMES :

·         Entrepreneurship Awareness Programmefor all categories.

·         Entrepreneurship DevelopmentProgrammefor all categories.

·         Rural Entrepreneurship Development Programme (Micro/Rural Enterprise).

·         Trainers Training Programme

·         Faculty Development Programme in Entrepreneurship.

·         Identification of Business Opportunities.

·         Preparation of Project Profile.

·         Decision Making Technique for Small Enterprise.


WHO CAN PARTICIPATE ?


CEDOK conducts programmes for individuals without any family background or experience in business or industry. Programmes are specially designed and fine tuned to cater to the requirements of the participants, such as middle-level managers, teachers, accountants, traders, fresh graduates from technical and non-technical institutions, artisans, school and college dropouts, women and backward or minority communities.


FACULTY :


The Centre has Highly experienced Faculty members with appropriate Qualifications and Training.
The Faculty members specialized in Entrepreneurial Motivation, Project Opportunity Guidance, Small Enterprise Management, Project Management, Micro enterprise creation, Group Entrepreneurship, Project Appraisal, Micro Finance, Monitoring and Evaluation studies etc.  who regularly consult with industry, trade and Government organizations.  This enables the reality of today’s world into the class rooms.




No comments:

Post a Comment