ಆಕಾಶವಾಣಿ, ಮಂಗಳೂರು
AIR, Mangaluru Interview
ಇನ್ಫೋಸಿಸ್ ಪ್ರವರ್ತಿತ "Springboard" ಆನ್ಲೈನ್ ಕಲಿಕಾವೇದಿಕೆಯಲ್ಲಿ ರಾಷ್ಟ್ರ ಮಟ್ಟದ Top ten ಪಟ್ಟಿಯಲ್ಲಿ ಸ್ಥಾನ ಪಡೆದು ವಿಶೇಷ ಸಾಧನೆ-ದಾಖಲೆ ಮಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ ಇಲ್ಲಿನ ವಿದ್ಯಾರ್ಥಿಗಳಾದ ಶ್ರುತಿ ಸಿ. ನೆಟ್ಟಣಿಗೆ ಮತ್ತು ತೇಜಸ್ವಿನಿ ಪಿ.ಎಂ. ಪೆಲತ್ತಡಿ ಅವರೊಂದಿಗೆ ಸಂದರ್ಶನ (21-2-2022, ಸೋಮವಾರ, ಸಾಯಂಕಾಲ 5 ಗಂಟೆಗೆ)
Century Achievers of Infosys Springboard
Shruthi C Nettanige and Tejaswini P M Pelathadi of GFGC, Bettampady, Dakshina Kannada
Click on the link to listen.....
https://dceplacementcell.blogspot.com/2022/02/air-mangaluru-bettampady-gfgc-century.html
or
ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ 3,900 ಕ್ಕೂ ಹೆಚ್ಚು ಉಚಿತ ಆನ್ಲೈನ್ ಕೋರ್ಸ್ಗಳು ಲಭ್ಯವಿದೆ - ಶೈಕ್ಷಣಿಕ ಜ್ಞಾನ ಮತ್ತು ವೃತ್ತಿ ಕೌಶಲ್ಯಗಳನ್ನು ಹೆಚ್ಚಿಸಲು ಉತ್ತಮ...
No comments:
Post a Comment