♦ Free Training and Job for youth ♦
ICICI Academy for Skills, ICICI FOUNDATION, Bengaluru UNEMPLOYED ಯುವಕ ಯುವತಿಯರಿಗಾಗಿ ಅತ್ಯಂತ ಬೇಡಿಕೆಯಲ್ಲಿರುವ
👉Office Administration 👉Retail Sales ತರಬೇತಿಗೆ ಅರ್ಜಿ ಆಹ್ವಾನಿಸಿದೆ
ಹತ್ತನೇ ತರಗತಿ ಪಾಸಾಗಿರುವ, ಪಿ ಯು ಸಿ ಹಾಗು ಪದವಿ ವಿದ್ಯಾರ್ಹತೆಯುನ್ನು ಹೊಂದಿರುವ, 18 ರಿಂದ 30 ವಯಸ್ಸಿನ ಯಾವುದೇ ಯುವಕ ಯುವತಿಯರು ಈ ಕೋರ್ಸಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೋರ್ಸು ಮೂರು ತಿಂಗಳ ಅವಧಿಯದ್ದಾಗಿದ್ದು ತರಬೇತಿ ಸಂಪೂರ್ಣ ಉಚಿತ. ಜೊತೆಗೆ ಸಮವಸ್ತ್ರ ನೀಡಿ ಕೋರ್ಸು ಮುಗಿಯುವ ವೇಳೆಗೆ JOB ಕೂಡಾ ಒದಗಿಸುತ್ತದೆ.
ತರಬೇತಿ ನೀಡುವ ವಿಷಯಗಳು :
Spoken English, Computer, Tally and accounts, Banking, Communication and Personality Development Skills, Life Skills, Interview Skills, Customer Service, Retail Sales, Etiquette and Grooming Standards
ತರಬೇತಿ ಆರಂಭವಾಗುವ ದಿನಾಂಕಗಳು :
▶ 22-April-2022
▶ 25-April-2022
▶ 27-April-2022
ಈಗಾಗಲೇ ಹಲವಾರು ಯುವಕ ಯುವತಿಯರು ಈ ಅವಕಾಶವನ್ನು ಪಡೆದುಕೊಂಡು ಕೋರ್ಸು ಮುಗಿಸಿ JOB ಪಡೆದಿದ್ದಾರೆ.
ಸಾಮಾಜಿಕ ಕಳಕಳಿಯ ಉದ್ದೇಶದಿಂದ ಆರಂಭಿಸಿರುವ ಈ ತರಬೇತಿ ಕೋರ್ಸಿನ ಸಂಪೂರ್ಣ ಉಪಯೋಗ ಪಡೆದು ಕೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.
Contact : Call/Whatsapp
1. Kiran Narendra - 9743498466
2. Shrutika S - 7022295488
3. Sudha S- 9845392846
4. P Sivakumar - 9880937237
- Send your Resume to -
E-mail - shrutika.sollapure@icicifoundation.org / sudha.siddaiah@icicifoundation.org
ICICI Academy for Skills
ICICI Bank Ltd, Mythri Center,
2nd floor, west wing, next to oxford college, Bommanahalli, Hosur Main Road, Bengaluru-68
Ph-080 66302940
Google Map Location : https://g.co/kgs/RqFsxa
No comments:
Post a Comment