Saturday, March 18, 2023

Tumul Jobs - 17th April 2023 Last Date

 ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿ.

 Tumakuru Cooperative Milk Producers' Societies Union Ltd.,

Notification No /  ಅಧಿಸೂಚನೆ ಸಂಖ್ಯೆ : ತುಹಾಒ/ಸಿಬ್ಬಂದಿ-3/ಎಸ್o-56/ನೇ.ನೇ/2022-23       ದಿನಾಂಕ: 17-03-2023

ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವ ಮೊದಲು ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ಭರ್ತಿ ಮೊದಲು ಕುರಿತು ಸೂಚನೆಗಳು ಮತ್ತು ಅರ್ಹತಾ ಷರತ್ತುಗಳನ್ನು ಓದಿಕೊಳ್ಳತಕ್ಕದು

ವೆಬ್‌ಸೈಟ್ ಲಿಂಕ್ Website Link…

https://www.tumul.coop/home

https://www.tumul.coop/recruitment-2023

ಸೂಚನೆ ಮತ್ತು ನೋಂದಣಿ ಲಿಂಕ್..

Instruction & Registration Link…

https://virtualofficeerp.com/tumkur_mul2023/instruction

ಜಾಹೀರಾತು ಲಿಂಕ್...

Advertisement Link…

https://virtualofficeerp.com/tumkur_mul2023/uploads/files/notification/1mgilk.pdf


ಕೊನೆಯ ದಿನಾಂಕ 17 ಏಪ್ರಿಲ್, 2023

Last Date 17th April, 2023


Education

Any Degree - BCom - BBA - BBM - MCom - PGD - MSc(Micro Bio & Chemistry) - BvSc & AH, MSc(AG) - LLB - MBA - MSW - MBBS - Engineer (Mech - E&C - Civil - BTech) etc.,


Click here to view the Notified Posts and Prescribed Qualifications

2 : ಸಹಾಯಕ ವ್ಯವಸ್ಥಾಪಕರು(ಅಭಿಯಂತರ) – (ಮೆಕ್ಯಾನಿಕಲ್)- ವೇತನ ಶ್ರೇಣಿ ರೂ. 52650-97100 - 01 ಹುದ್ದೆ

3 : ಸಹಾಯಕ ವ್ಯವಸ್ಥಾಪಕರು(ಅಭಿಯಂತರ) – (ಎಲೆಕ್ಟಾನಿಕ್ಸ್ ಮತ್ತು ಕಮ್ಯೂನಿಕೇಷನ್)- ವೇತನ ಶ್ರೇಣಿ ರೂ. 52650-97100 - 01 ಹುದ್ದೆ

4 : ಸಹಾಯಕ ವ್ಯವಸ್ಥಾಪಕರು(ಎಫ್&ಎಫ್) - ವೇತನ ಶ್ರೇಣಿ ರೂ. 52650-97100 - 03 ಹುದ್ದೆಗಳು

6 : ಆಡಳಿತಾಧಿಕಾರಿ - ವೇತನ ಶ್ರೇಣಿ ರೂ. 43100-83900 - 01 ಹುದ್ದೆ

7 : ಖರೀದಿ / ಉಗ್ರಾಣಾಧಿಕಾರಿ - ವೇತನ ಶ್ರೇಣಿ ರೂ. 43100-83900 - 03 ಹುದ್ದೆಗಳು

8 : ಎಂ..ಎಸ್ /ಸಿಸ್ಟಮ್ಸ್ ಅಧಿಕಾರಿ - ವೇತನ ಶ್ರೇಣಿ ರೂ. 43100-83900 - 01 ಹುದ್ದೆ

9 : ಲೆಕ್ಕಾಧಿಕಾರಿ - ವೇತನ ಶ್ರೇಣಿ ರೂ. 43100-83900 - 02 ಹುದ್ದೆಗಳು

10 : ಮಾರುಕಟ್ಟೆ ಅಧಿಕಾರಿ - ವೇತನ ಶ್ರೇಣಿ ರೂ.43100-83900 - 03 ಹುದ್ದೆಗಳು

11. A : ತಾಂತ್ರಿಕ ಅಧಿಕಾರಿ (ಡಿ.ಟಿ) - ವೇತನ ಶ್ರೇಣಿ ರೂ. 43100-83900
ನೇರ ನೇಮಕಾತಿ ಮೂಲಕ -08 ಹುದ್ದೆಗಳು

11. B : ತಾಂತ್ರಿಕ ಅಧಿಕಾರಿ (ಡಿ.ಟಿ) - ವೇತನ ಶ್ರೇಣಿ ರೂ. 43100-83900
ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ-03 ಹುದ್ದೆಗಳು

12 : ತಾಂತ್ರಿಕಾಧಿಕಾರಿ (ಅಭಿಯಂತರ) -(ಮೆಕ್ಯಾನಿಕಲ್)- ವೇತನ ಶ್ರೇಣಿ ರೂ. 43100-83900 - 01 ಹುದ್ದೆ

13 : ತಾಂತ್ರಿಕಾಧಿಕಾರಿ (ಅಭಿಯಂತರ) -(ಸಿವಿಲ್)- ವೇತನ ಶ್ರೇಣಿ ರೂ. 43100-83900 - 02 ಹುದ್ದೆ

14 : ತಾಂತ್ರಿಕಾಧಿಕಾರಿ (ಗು.ನಿ) - ವೇತನ ಶ್ರೇಣಿ ರೂ. 43100-83900 - 01 ಹುದ್ದೆ

15. A : ವಿಸ್ತರಣಾಧಿಕಾರಿ ದರ್ಜೆ-3 - ವೇತನ ಶ್ರೇಣಿ ರೂ.33450-62600
ನೇರ ನೇಮಕಾತಿ ಮೂಲಕ -12 ಹುದ್ದೆಗಳು

15. B : ವಿಸ್ತರಣಾಧಿಕಾರಿ ದರ್ಜೆ-3 - ವೇತನ ಶ್ರೇಣಿ ರೂ.33450-62600
ತುಮಕೂರು ಸಹಕಾರಿ ಹಾಲು ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ- 03 ಹುದ್ದೆಗಳು

15. C : ವಿಸ್ತರಣಾಧಿಕಾರಿ ದರ್ಜೆ-3 - ವೇತನ ಶ್ರೇಣಿ ರೂ.33450-62600
ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ- 07 ಹುದ್ದೆಗಳು

16 : ಎಂ..ಎಸ್ ಸಹಾಯಕ ದರ್ಜೆ-1- ವೇತನ ಶ್ರೇಣಿ ರೂ. 33450-62600 - 02 ಹುದ್ದೆಗಳು

17 : ಆಡಳಿತ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650 - 13 ಹುದ್ದೆಗಳು

18. A : ಲೆಕ್ಕ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650
ನೇರ ನೇಮಕಾತಿ ಮೂಲಕ -06 ಹುದ್ದೆಗಳು

18. B : ಲೆಕ್ಕ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650
ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ-06 ಹುದ್ದೆಗಳು

19. A : ಮಾರುಕಟ್ಟೆ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650
ನೇರ ನೇಮಕಾತಿ ಮೂಲಕ - 11 ಹುದ್ದೆಗಳು

19. B : ಮಾರುಕಟ್ಟೆ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650
ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ -07 ಹುದ್ದೆಗಳು

20 : ಖರೀದಿ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650 - 06 ಹುದ್ದೆಗಳು

21 : ಕೆಮಿಸ್ಟ್ ದರ್ಜೆ-2- ವೇತನ ಶ್ರೇಣಿ ರೂ. 27650-52650 - 04 ಹುದ್ದೆಗಳು

22. A : ಕಿರಿಯ ಸಿಸ್ಟಂ ಆಪರೇಟರ್- ವೇತನ ಶ್ರೇಣಿ ರೂ. 27650-52650
ನೇರ ನೇಮಕಾತಿ ಮೂಲಕ – 05 ಹುದ್ದೆಗಳು

22. B : ಕಿರಿಯ ಸಿಸ್ಟಂ ಆಪರೇಟರ್- ವೇತನ ಶ್ರೇಣಿ ರೂ. 27650-52650
ಗುತ್ತಿಗೆದಾರರ ಮೂಲಕ ಡೇಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. - 05 ಹುದ್ದೆಗಳು

25. A : ಕಿರಿಯ ತಾಂತ್ರಿಕ - ಮೆಕ್ಯಾನಿಕಲ್ - ವೇತನ ಶ್ರೇಣಿ ರೂ.21400-42000
ನೇರ ನೇಮಕಾತಿ ಮೂಲಕ – 03 ಹುದ್ದೆಗಳು

25. B : ಕಿರಿಯ ತಾಂತ್ರಿಕ - ಮೆಕ್ಯಾನಿಕಲ್ - ವೇತನ ಶ್ರೇಣಿ ರೂ.21400-42000
ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. - 02 ಹುದ್ದೆಗಳು

26. A : ಕಿರಿಯ ತಾಂತ್ರಿಕಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ - ವೇತನ ಶ್ರೇಣಿ ರೂ.21400-42000
ನೇರ ನೇಮಕಾತಿ ಮೂಲಕ – 04 ಹುದ್ದೆಗಳು

26. B : ಕಿರಿಯ ತಾಂತ್ರಿಕಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ - ವೇತನ ಶ್ರೇಣಿ ರೂ.21400-42000
ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. - 05 ಹುದ್ದೆಗಳು

27. A : ಕಿರಿಯ ತಾಂತ್ರಿಕಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್- ವೇತನಶ್ರೇಣಿ ರೂ.21400-42000
ನೇರ ನೇಮಕಾತಿ ಮೂಲಕ – 02 ಹುದ್ದೆಗಳು.

27. B : ಕಿರಿಯ ತಾಂತ್ರಿಕಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್- ವೇತನಶ್ರೇಣಿ ರೂ.21400-42000
ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -02 ಹುದ್ದೆಗಳು.

28 : ಕಿರಿಯ ತಾಂತ್ರಿಕರೆಫ್ರಿಜಿರೇಷನ್ & ಏರ್ ಕಂಡೀಷನಿಂಗ್-ವೇತನ ಶ್ರೇಣಿ ರೂ.21400-42000- 09 ಹುದ್ದೆಗಳು

29. A : ಕಿರಿಯ ತಾಂತ್ರಿಕಫಿಟ್ಟರ್ - ವೇತನ ಶ್ರೇಣಿ ರೂ. 21400-42000
ನೇರ ನೇಮಕಾತಿ ಮೂಲಕ – 03 ಹುದ್ದೆಗಳು

29. B : ಕಿರಿಯ ತಾಂತ್ರಿಕಫಿಟ್ಟರ್ - ವೇತನ ಶ್ರೇಣಿ ರೂ. 21400-42000
ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -10 ಹುದ್ದೆಗಳು

30 : ಕಿರಿಯ ತಾಂತ್ರಿಕವೆಲ್ಡರ್ - ವೇತನ ಶ್ರೇಣಿ ರೂ. 21400-42000- 03 ಹುದ್ದೆಗಳು

31. A : ಕಿರಿಯ ತಾಂತ್ರಿಕಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ - ವೇತನ ಶ್ರೇಣಿ ರೂ. 21400-42000
ನೇರ ನೇಮಕಾತಿ ಮೂಲಕ – 02 ಹುದ್ದೆಗಳು

31. B : ಕಿರಿಯ ತಾಂತ್ರಿಕಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ - ವೇತನ ಶ್ರೇಣಿ ರೂ. 21400-42000
ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -10 ಹುದ್ದೆಗಳು

32. A : ಕಿರಿಯ ತಾಂತ್ರಿಕಎಲೆಕ್ಟ್ರಾನಿಕ್ ಮೆಕ್ಯಾನಿಕ್ - ವೇತನ ಶ್ರೇಣಿ ರೂ. 21400-42000
ನೇರ ನೇಮಕಾತಿ ಮೂಲಕ – 01 ಹುದ್ದೆ

32. B : ಕಿರಿಯ ತಾಂತ್ರಿಕಎಲೆಕ್ಟ್ರಾನಿಕ್ ಮೆಕ್ಯಾನಿಕ್ - ವೇತನ ಶ್ರೇಣಿ ರೂ. 21400-42000
ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -03 ಹುದ್ದೆಗಳು

33 : ಕಿರಿಯ ತಾಂತ್ರಿಕಬಾಯ್ಲರ್ - ವೇತನ ಶ್ರೇಣಿ ರೂ. 21400-42000- 05 ಹುದ್ದೆಗಳು

34. A : ಚಾಲಕರು - ವೇತನ ಶ್ರೇಣಿ ರೂ. 21400-42000
ನೇರ ನೇಮಕಾತಿ ಮೂಲಕ – 02 ಹುದ್ದೆಗಳು

34. B : ಚಾಲಕರು - ವೇತನ ಶ್ರೇಣಿ ರೂ. 21400-42000
ಗುತ್ತಿಗೆ / ಸಮಲೋಚಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -06 ಹುದ್ದೆಗಳು

35 : ಲ್ಯಾಬ್ ಸಹಾಯಕ- ವೇತನ ಶ್ರೇಣಿ ರೂ.21400-42000 - ಒಟ್ಟು 02 ಹುದ್ದೆಗಳು



Wishing Best



No comments:

Post a Comment